Kannada Movie 'Bharjari' to release in Rex Theater, Bengaluru this Friday, September 15. <br /> <br />ಸೆಪ್ಟೆಂಬರ್ 15 ರಂದು 'ಭರ್ಜರಿ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಲೇಟ್ ಆದರೂ ಚಿತ್ರದ ಎಂಟ್ರಿ ಲೇಟೆಸ್ಟ್ ಆಗಿ 'ಭರ್ಜರಿ'ಯಾಗಿದೆ ಅನ್ನೋದು ಸದ್ಯದ ಟ್ರೆಂಡಿಂಗ್ ಟಾಪಿಕ್. <br />